assembly shop
ನಾಮವಾಚಕ

ಅಸೆಂಬ್ಲಿ ಷಾಪು; ಜೋಡಣೆ ಮಳಿಗೆ; ಒಂದು ಯಂತ್ರವನ್ನಾಗಲೀ ಅದರ ಅಂಗಗಳನ್ನಾಗಲೀ ಜೋಡಿಸುವ ಸ್ಥಳ, ವಿಭಾಗ.